ಹೊಸ ಆಲೋಚನೆಯೊಂದಿಗೆ ಚುನಾವಣಾ ಅಖಾಡಕ್ಕಿಳಿದ ಬಿಜೆಪಿ! - ಬಿಜೆಪಿ ಹೊಸ ಪ್ಲ್ಯಾನ್
🎬 Watch Now: Feature Video
ಕೆಆರ್‌ಪೇಟೆ ವಿಧಾನಸಭಾ ಕ್ಷೇತ್ರ ಉಪ ಕದನ ಗೆಲ್ಲೋದಕ್ಕೆ ಬಿಜೆಪಿ ಹೊಸ ತಂತ್ರ ಹೆಣೆದಿದೆ. ಕಳೆದ ಸಾರಿ ಜಾತಿ ಲೆಕ್ಕಾಚಾರವೇ ಮೇಲುಗೈ ಸಾಧಿಸಿತ್ತು. ಆದರೆ, ಈ ಸಾರಿ ಅಂತಹ ವಾತಾವರಣ ಹೆಚ್ಚಾಗಿ ಕಾಣಿಸುತ್ತಿಲ್ಲ. ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಹೊಸ ರೀತಿಯಲ್ಲಿ ಕಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಆ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ..