ರಾತ್ರಿ ವೇಳೆ ಭತ್ತದ ಗದ್ದೆಗೆ ನುಗ್ಗಿದ ಕಾಡು ಕೋಣಗಳು: ಆತಂಕದಲ್ಲಿ ರೈತರು - ಕಾಡುಕೋಣ
🎬 Watch Now: Feature Video
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ರೈತರು ಬೆಳೆದ ಬೆಳೆಗಳನ್ನು ಹಂದಿ, ಕೋತಿ, ಚಿಪ್ಪು ಹಂದಿ ಹೀಗೆ ನಾನಾ ಪ್ರಾಣಿಗಳು ತಿಂದು ನಾಶಪಡಿಸುತ್ತಿದ್ದವು. ಆದರೆ ಇದೀಗ ಬೃಹತ್ ಗಾತ್ರದ ಕಾಡುಕೋಣ ರೈತನ ನಿದ್ದೆಗೆಡಿಸಿದೆ.