thumbnail

ಡಂಬಳದಲ್ಲಿ ಲಾಕ್​​​​ಡೌನ್ ಉಲ್ಲಂಘನೆ: ಸರಾಗವಾಗಿ ನಡೆದ ವಾರದ ಸಂತೆ

By

Published : Apr 2, 2020, 11:34 AM IST

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ರೆ ಜಾಗೂರಕತೆ ವಹಿಸಬೇಕಾದ ಜನ ಮಾತ್ರ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ. ಗದಗದ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ‌ನಡೆದಿರುವ ಸಂತೆಯಲ್ಲಿ ಜನಜಂಗುಳಿ ಏರ್ಪಟ್ಟಿತ್ತು. ಸಂತೆಯಲ್ಲಿ ಜನ ಕಿಕ್ಕಿರಿದು ತುಂಬಿದ್ದು ಯಾವುದೇ ಭಯಭೀತಿ ಇಲ್ಲದೇ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದು ಕಂಡುಬಂತು. ಮಾಸ್ಕ್ ಧರಿಸಿಲ್ಲ, ಯಾವುದೇ ಸುರಕ್ಷಿತ ವಸ್ತುಗಳನ್ನು ಸಹ ಧರಿಸದೇ ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.