ಒಂದು ಗಂಟೆಯಲ್ಲಿ ಕೊರೊನಾ ಫಲಿತಾಂಶ: ಬೆಂಗಳೂರು ಸಂಸ್ಥೆಯ ಆವಿಷ್ಕಾರ - ಕೊರೊನ ವೈರಸ್
🎬 Watch Now: Feature Video

ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್ ತಪಾಸಣೆ ಫಲಿತಾಂಶ ಬರಲು ಎರಡು ದಿನ ಆಗುತ್ತಿದ್ದು ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಗ್ ಲ್ಯಾಬ್ಸ್ ಸಂಸ್ಥೆ ಕೇವಲ ಒಂದು ಗಂಟೆಯಲ್ಲಿ ಕೊರೊನ ತಪಾಸಣೆ ನಡೆಸಿ ಫಲಿತಾಂಶ ನೀಡುವ ಯಂತ್ರವನ್ನು ಆವಿಷ್ಕಾರಗೊಳಿಸಿದೆ. ಈ ಬಗ್ಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.