ಶಾಸಕ ಭೀಮಾ ನಾಯ್ಕ್ ಆರೋಪದಲ್ಲಿ ಹುರುಳಿಲ್ಲ: ಸಂಸದ ದೇವೇಂದ್ರಪ್ಪ - ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಸುದ್ದಿಗೋಷ್ಟಿ
🎬 Watch Now: Feature Video
ಶಾಸಕ ಭೀಮಾ ನಾಯ್ಕ್ ಅವರು ಕೇಂದ್ರ ಸರ್ಕಾರದ ಅನುದಾನ ಬಂದಿಲ್ಲ ಎಂದು ಹೇಳಿದ್ದಾರೆ. ಆದರೆ ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಸ್ಪಷ್ಟಪಡಿಸಿದ್ದಾರೆ. ಇದು ಆಧಾರ ರಹಿತ ಆರೋಪವಾಗಿದ್ದು, ಯಾರೂ ಇದಕ್ಕೆ ಕೂಡ ಕಿವಿಗೊಡಬೇಡಿ ಎಂದರು.