ಪ್ರವಾಹದಿಂದ ಬಿರುಕು ಬಿಟ್ಟ ಶಾಲಾ ಕಟ್ಟಡ: ದೇವಸ್ಥಾನದಲ್ಲೇ ಮಕ್ಕಳಿಗೆ ಪಾಠ - North karantaka Flood
🎬 Watch Now: Feature Video
ಬಾಗಲಕೋಟೆ : ಜಿಲ್ಲೆಯ ಮುಧೋಳ ತಾಲೂಕಿನ ಬಿ.ಕೆ.ಬುದ್ನಿ ಗ್ರಾಮದಲ್ಲಿ ಪ್ರವಾಹದಿಂದ ಜನ ಜೀವನ ಹಾಳಾಗಿರುವ ಜೊತೆಗೆ ಶಾಲಾ ಮಕ್ಕಳ ಬದುಕು ಸಹ ಮೂರಾಬಟ್ಟೆಯಾಗಿದೆ. ಶಾಲೆಗಳಿಗೆ ನೀರು ನುಗ್ಗಿ ಕಟ್ಟಡ ಬಿರುಕುಗೊಂಡ ಹಿನ್ನೆಲೆಯಲ್ಲಿ, ಗುಡಿ ಗುಂಡಾರದಲ್ಲಿ ಮಕ್ಕಳಿಗೆ ಪಾಠ ಹೇಳುವಂತ ಸ್ಥಿತಿಯಿದೆ. ಘಟಪ್ರಭೆಯ ಪ್ರವಾಹ ದಿಂದ ಶಾಲಾ ಕಟ್ಟಡ ಹಾಳಾಗಿದ್ದು, ಸದ್ಯ ದೇವಸ್ಥಾನಗಳ ಆವರಣವೇ ಶಾಲೆಗಳಾಗಿವೆ. ಇಲ್ಲಿನ ಪರಿಸ್ಥಿತಿಯನ್ನು ವಸ್ತುನಿಷ್ಟವಾಗಿ ಕಟ್ಟಿಕೊಡುವ ರಿಪೋರ್ಟ್.