ಕಲಾದಗಿ ಸೇತುವೆ ಜೊತೆ ಕೊಚ್ಚಿ ಹೋಯ್ತು ಅನ್ನದಾತನ ಬದುಕು..! - ಕಲಾದಗಿ ಸೇತುವೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4142191-thumbnail-3x2-indp.jpg)
ಘಟಪ್ರಭಾ ನದಿಯ ಪ್ರವಾಹದಿಂದ ಒಂದು ವರ್ಷದ ಹಿಂದೆ ಚಾಲನೆ ನೀಡಲಾಗಿದ್ದ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ಬಳಿ ಇರುವ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಅಲ್ಲದೆ ಸಾವಿರಾರು ಏಕರೆಯಲ್ಲಿನ ಬೆಳೆಗಳು ಕೂಡ ನಾಶವಾಗಿವೆ. ಇಲ್ಲಿ ನಷ್ಟಕ್ಕೊಳಗಾದ ರೈತನನ್ನು ನಮ್ಮ ಈಟಿವಿ ಭಾರತ ಪ್ರತಿನಿಧಿ ಮಾತನಾಡಿಸಿದಾಗ ಅಲ್ಲಿರುವ ಸಮಸ್ಯೆ ಬಹಿರಂಗವಾಗಿದೆ.