ಬಿಎಸ್ವೈ ಬಜೆಟ್ ಮೇಲೆ ಅಥಣಿ ಜನರ ನಿರೀಕ್ಷೆಗಳೇನು? - ಬಿಎಸ್ವೈ 2020 ಬಜೆಟ್
🎬 Watch Now: Feature Video

ಒಂದೆಡೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಜೆಟ್ ತಯಾರಿಯಲ್ಲಿ ನಿರತರಾಗಿದ್ರೆ, ಮತ್ತೊಂದೆಡೆ ಈಡೇರದ ಭರವಸೆಗಳು ಇನ್ನಾದರೂ ನನಸಾಗಬಹುದಾ ಅನ್ನೋ ಆಸೆಗಣ್ಣಿನಿಂದ ಚಾತಕ ಪಕ್ಷಿಗಳಂತೆ ಅಥಣಿ ತಾಲೂಕಿನ ಜನರು ಕಾಯುತ್ತಿದ್ದಾರೆ. ಅಷ್ಟಕ್ಕೂ ಅವರ ಬೇಡಿಕೆಗಳಾದ್ರೂ ಏನು ಅಂತೀರಾ? ಈ ವರದಿ ನೋಡಿ...