ರಮೇಶ್​ ಜಾರಕಿಹೊಳಿ ಭಸ್ಮಾಸುರ ಆದ್ರೆ, ಲಕ್ಷ್ಮೀ ಮೋಹಿನಿ ಆಗ್ತಾರಾ: ಅಯನೂರು ವ್ಯಂಗ್ಯ - BJp MLC Ayanur Manjunath angry about MLA lakshmi Hebbalkar

🎬 Watch Now: Feature Video

thumbnail

By

Published : Nov 26, 2019, 5:47 PM IST

ದಾವಣಗೆರೆ: ರಮೇಶ್​ ಜಾರಕಿಹೊಳಿ ಭಸ್ಮಾಸುರ ಆದ್ರೆ, ಲಕ್ಷ್ಮೀ ಹೆಬ್ಬಾಳ್ಕರ್​ ಮೋಹಿನಿ ಆಗ್ತಾರಾ ಎಂದು ಬಿಜೆಪಿ ವಿಧಾನಪರಿಷತ್​ ಸದಸ್ಯ ಅಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಮೇಶ್​ ಜಾರಕಿಹೊಳಿ ಭಸ್ಮಾಸುರ ಎಂಬ ಹೇಳಿಕೆ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಟಾಂಗ್ ನೀಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್​ ಮೊದಲ ಬಾರಿ ಶಾಸಕರಾಗಿದ್ದಾರೆ. ಹಾಗಾಗಿ ಇತಿಮಿತಿ ಮೀರಿ ಮಾತನಾಡುತ್ತಾರೆ ಎಂದಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.