ವರದಾ ನಾಡಲ್ಲಿ ವೈಭವದ ಕದಂಬೋತ್ಸವ ಮೆರವಣಿಗೆ - ಕದಂಬೋತ್ಸವ ಮೆರವಣಿಗೆ
🎬 Watch Now: Feature Video
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ವರದಾ ನದಿ ಎಡದಂಡೆ ಮೇಲಿರುವ ಪಟ್ಟಣ ಹಾಗೂ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವೋಪೇತ ಮೆರವಣಿಗೆ ಜನರ ಕಣ್ಮನ ಸೆಳೆಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕಲಾ ತಂಡಗಳ ಆಕರ್ಷಕ ಪ್ರದರ್ಶನ ಹಾಗೂ ವಾದ್ಯಗಳ ಇಂಪು ಕಲಾಸಕ್ತರನ್ನು ಮುದಗೊಳಿಸಿತು. ಆಕರ್ಷಕ ಕುಂಭ ಮೇಳ, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರದೊಂದಿಗೆ ಪಥ ಸಂಚಲನ ನಡೆಯಿತು.