ವಾಸ್ತವ ಶೈಲಿಯ ವಿಶಿಷ್ಟ ಕಲಾವಿದನಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ - ಕಲಾವಿದ ರಮೇಶ್ ರಾವ್ ಗೆ ರಾಜ್ಯೋತ್ಸವ ಪ್ರಶಸ್ತಿ
🎬 Watch Now: Feature Video

ಉಡುಪಿ: ಕಲೆ ಅನ್ನೋದು ತಪಸ್ಸಿದ್ದಂತೆ. ತಾಳ್ಮೆ ಇದ್ದವರಿಗೆ ಕಲೆಯ ಒಲುಮೆ ಇರುತ್ತೆ. ಸರ್ಕಾರದ ಯಾವುದೇ ಅನುದಾನ ಬಳಸಿಕೊಳ್ಳದೆ ಸಾವಿರಾರು ಯುವಕ - ಯುವತಿಯರಿಗೆ ಕಲಾ ನೈಪುಣ್ಯತೆಯನ್ನು ಧಾರೆ ಎರೆದ ವಾಸ್ತವ ಶೈಲಿಯ ವಿಶಿಷ್ಟ ಕಲಾವಿದ ರಮೇಶ್ ರಾವ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಇವರು ದೃಶ್ಯ ಸ್ಕೂಲ್ ಆರ್ಟ್ಸ್ ದೃಷ್ಟಿ ಗ್ಯಾಲರಿ ಸ್ಥಾಪಕ ಮತ್ತು ಉಡುಪಿ ಆರ್ಟಿಸ್ಟ್ ಫೋರಂ ಅಧ್ಯಕ್ಷರಾಗಿದ್ದಾರೆ. ತಮ್ಮ ಸಾಧನೆಯ ಹಾದಿಯ ಬಗ್ಗೆ ಈಟಿವಿ ಭಾರತ ಜೊತೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.
Last Updated : Oct 30, 2019, 6:25 AM IST