ನವ ವರನಂತೆ ತಯಾರಾದ ಅರ್ಜುನ: ಅಂಬಾರಿ ಕಟ್ಟುವ ಕೆಲಸ ಪ್ರಾರಂಭ - ಆನೆ ಅರ್ಜುನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4688712-thumbnail-3x2-megha.jpg)
ಮೈಸೂರು: ಸತತ ಎಂಟನೇ ಬಾರಿಗೆ ದಸರಾ ಅಂಬಾರಿ ಹೊರುತ್ತಿರುವ ಅರ್ಜುನ , ಇಂದು 11 ಆನೆಗಳ ಸಾರಥ್ಯ ವಹಿಸಿ ಅಂಬಾರಿ ಹೊರಲು ಸಿದ್ಧನಾಗಿದ್ದಾನೆ. 59 ವರ್ಷ ವಯಸ್ಸಿನ ಅರ್ಜುನ, ಇದೇ ಕಡೆಯ ಬಾರಿ ಅಂಬಾರಿ ಹೊರಲಿದ್ದಾನೆ ಎಂಬ ಮಾಹಿತಿ ಕೂಡ ಇದೆ. ಹೀಗಾಗಿ ಈ ಸಾರಿ ವಿಶೇಷ ಗಮನ ಸೆಳೆಯುತ್ತಿರುವ ಈತ ವಿಶೇಷ ಬಣ್ಣದ ಅಲಂಕಾರಕ್ಕೆ ಒಳಗಾಗಿದ್ದಾನೆ.