ಅಂಧಕಾರ ತೊಲಗಿಸಲು ಏಕತೆಯಿಂದ ದೀಪ ಬೆಳಗೋಣವೆಂದ 'ಯುವರತ್ನ'.. - Appu applauds Modi's campaign
🎬 Watch Now: Feature Video
ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಶಾಂತಿ ಮಂತ್ರ ಪಠಿಸಿರೋ ಪವರ್ ಪುನೀತ್‌ರಾಜಕುಮಾರ್, ಇಂದು ರಾತ್ರಿ ಎಲ್ಲರೂ ದೀಪ ಹಚ್ಚಿ ಎಂದು ಅಭಿಮಾನಿ ದೇವರುಗಳಲ್ಲಿ ಮನವಿ ಮಾಡಿದ್ದಾರೆ. ಆ ಮೂಲಕ ಪ್ರಧಾನಿ ಮೋದಿ ಅಭಿಯಾನಕ್ಕೆ ಯುವರತ್ನ ಕೈಜೋಡಿಸಿದ್ದಾರೆ.