ಬೆಳಗಾವಿಯಲ್ಲಿ ವರುಣನ ಆರ್ಭಟಕ್ಕೆ ಮತ್ತೊಂದು ಬಲಿ - ಶವ ಪತ್ತೆ
🎬 Watch Now: Feature Video
ಬೆಳಗಾವಿ: ಮಹಾಮಳೆಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದ್ದು, ಹಳ್ಳದಲ್ಲಿ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆಯಾಗಿದೆ. ಸಂಗಮೇಶ್ ಹುಂಬಿ ಮೃತ ಯುವಕನಾಗಿದ್ದಾನೆ. ಭಾನುವಾರ ಮೇವು ತರಲು ಹೊಲಕ್ಕೆ ತೆರಳಿದ್ದ ವೇಳೆ ಕೊಚ್ಚಿ ಹೊಗಿದ್ದ ಎನ್ನಲಾಗಿದ್ದು, ಈ ಕುರಿತು ದೊಡವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ಶೋಧ ನಡೆಸಿದ ಪೊಲೀಸರು ಇಂದು ಶವ ಪತ್ತೆ ಹಚ್ಚಿದ್ದಾರೆ.