ಸರ್ಕಾರದ ಆದೇಶ ಪಾಲಿಸಿ, ಡಾಕ್ಟರ್ಸ್, ನರ್ಸ್ಗಳಿಗೆ ಸಹಕಾರ ನೀಡಿ... ಕೊರೊನಾ ಕುರಿತು ಕುಂಬ್ಳೆ ಜಾಗೃತಿ - ಕೊರೊನಾ ವೈರಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6568074-thumbnail-3x2-wdfdfdf.jpg)
ಬೆಂಗಳೂರು: ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಿರುವ ದೇಶದ ಜತೆಗೆ 21 ದಿನಗಳ ಲಾಕ್ಡೌನ್ನಲ್ಲಿ ಕಾಲ ಕಳೆಯುತ್ತಿದ್ದು, ಇದರ ಮಧ್ಯೆ ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಸೋಶಿಯಲ್ ಮೀಡಿಯಾದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಇದಕ್ಕೆ ಪರಿಹಾರ ಎಂದು ಹೇಳಿರುವ ಕುಂಬ್ಳೆ, ಸರ್ಕಾರದ ಆದೇಶ ಎಲ್ಲರೂ ಪಾಲಿಸಿ, ಡಾಕ್ಟರ್ಸ್, ನರ್ಸ್ಗಳಿಗೆ ಸಹಕಾರ ನೀಡಿ ಎಂದು ಕುಂಬ್ಳೆ ಮನವಿ ಮಾಡಿದ್ದಾರೆ.