ಶ್ರೀಶೈಲಕ್ಕೆ ಮರಗಾಲು ಕಟ್ಟಿಕೊಂಡು ಪಾದಯಾತ್ರೆ ಹೊರಟ ಬೆಳಗಾವಿಯ ಭಕ್ತ!

🎬 Watch Now: Feature Video

thumbnail

By

Published : Mar 28, 2021, 4:20 PM IST

ಚಿಕ್ಕೋಡಿ: ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭಕ್ತರು ಪಾದಯಾತ್ರೆ ಮೂಲಕ‌ ಈಗಾಗಲೇ ತೆರಳುತ್ತಿದ್ದು, ಕರ್ನಾಟಕದ ಸಾವಿರಾರು ಭಕ್ತರು ದರ್ಶನ ಪಡೆಯಲು ಹೊರಟಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ದುಳಗನವಾಡಿಯ ಮಹಾಂತೇಶ ತಮ್ಮ ಗ್ರಾಮದಿಂದ ಶ್ರೀಶೈಲದವರೆಗೆ ಮರಗಾಲು ಕಟ್ಟಿಕೊಂಡು ಹರಕೆ ತೀರಿಸಲು ಮುಂದಾಗಿದ್ದಾನೆ. ಈ ಕುರಿತು ಅವರು 'ಈಟಿವಿ ಭಾರತ'ದೊಂದಿಗೆ ಮಾತನಾಡಿ‌ದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.