ಮಳೆಗೆ ಸೋರುತ್ತಿದ್ದ ಈ ತಾಲೂಕು ಆಸ್ಪತ್ರೆ ಈಗ ಖಾಸಗಿಯವರಿಗೇ ಪೈಪೋಟಿ ಕೊಡುತ್ತೆ..! - ಭಟ್ಕಳ ತಾಲೂಕು ಆಸ್ಪತ್ರೆ ಲೆಟೆಸ್ಟ್ ನ್ಯೂಸ್​

🎬 Watch Now: Feature Video

thumbnail

By

Published : Jan 2, 2020, 11:54 PM IST

ಕಳೆದೆರಡು ವರ್ಷಗಳ ಹಿಂದೆ ಈ ಆಸ್ಪತ್ರೆ ಆಸ್ಪತ್ರೆಯಾಗಿರಲಿಲ್ಲ. ಇಲ್ಲಿಗೆ ಬರುವ ರೋಗಿಗಳಿಗಳ ಬದಲಿಗೆ ಆಸ್ಪತ್ರೆಯ ಕಟ್ಟಡಕ್ಕೆ ಮತ್ತು ಅದರ ಅವ್ಯವಸ್ಥೆ ಚಿಕಿತ್ಸೆ ನೀಡ್ಬೇಕು ಅಂತ ಅನ್ನಿಸುತ್ತಿತ್ತು. ಈಗ ಅದೇ ಆಸ್ಪತ್ರೆ ಮಿರಮಿರ ಮಿಂಚುತ್ತಿದೆ. ತಾಲೂಕಿನ ಯಾವುದೇ ಖಾಸಗಿ ಆಸ್ಪತ್ರೆಗೆ ಪೈಪೋಟಿ ಕೊಡುವ ಮಟ್ಟಿಗೆ ಆಸ್ಪತ್ರೆ ಬೆಳೆದುನಿಂತಿದೆ. ಈ ಆಸ್ಪತ್ರೆ ರೂಪಾಂತರಗೊಂಡ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.