ಹಿಮ್ಮುಖವಾಗಿ ಸೈಕಲ್ ತುಳಿಯುವ ಅಜ್ಜಪ್ಪ; ತಲೆ ಕೆಳಗೆ ಮಾಡಿ ಮರವೇರುತ್ತಾನೆ! - ಸೈಕಲ್ ಸವಾರಿ
🎬 Watch Now: Feature Video
ಮುಂದೆ ನೋಡುತ್ತ ಸೈಕಲ್ ತುಳಿಯುವುದು ಕಾಮನ್. ಆದ್ರೆ, ಇಲ್ಲೊಬ್ಬ ಅಸಾಮಿ ಮುಂದೆ ನೋಡದೆ, ಹಿಂದೆ ನೋಡುತ್ತ ಸೈಕಲ್ ಮೇಲೆ ಹಿಮ್ಮುಖವಾಗಿ ಕುಳಿತು ಸೈಕಲ್ ಓಡಿಸುತ್ತಾನೆ. ಕೇವಲ ಸೈಕಲ್ ಮಾತ್ರವಲ್ಲ, ಈತ ಹಿಮ್ಮುಖವಾಗಿ ಮರ ಏರುವ ಮೂಲಕ ಅಚ್ಚರಿಯನ್ನುಂಟು ಮಾಡುತ್ತಾನೆ.