ಅಣ್ಣನ ಚಿತ್ರಕ್ಕೆ ತಮ್ಮನ ಶುಭ ಹಾರೈಕೆ - ತ್ರಯಂಬಕಂ

🎬 Watch Now: Feature Video

thumbnail

By

Published : Mar 26, 2019, 12:43 PM IST

Updated : Mar 27, 2019, 7:54 AM IST

ಅಮ್ಮನ ಮನೆ ಹಾಗೂ ತ್ರಯಂಬಕಂ ಸಿನಿಮಾಗಳ ನಂತರ ರಾಘವೇಂದ್ರ ರಾಜ್ ಕುಮಾರ್ 'ಆಡಿಸಿದಾತ'ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೋಮವಾರ (ನಿನ್ನೆ ) ಕಂಠೀರವ ಸ್ಟುಡಿಯೋದಲ್ಲಿ ಈ ಸಿನಿಮಾಕ್ಕೆ ಮುಹೂರ್ತ ನೆರವೇರಿತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಣ್ಣನ ಚಿತ್ರಕ್ಕೆ ಆರಂಭಿಕ ಫಲಕ ತೋರಿಸುವ ಮೂಲಕ ಶುಭ ಹಾರೈಸಿದರು.
Last Updated : Mar 27, 2019, 7:54 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.