thumbnail

ಮೊದಲ ಮದುವೆ ವಿಷ್ಯ ಮುಚ್ಚಿಟ್ಟು 2ನೇ ಮದುವೆಯಾದ ಭೂಪ ಆಮೇಲೆ ಏನ್ಮಾಡ್ದ ಗೊತ್ತಾ?

By

Published : Jan 23, 2020, 12:59 PM IST

Updated : Jan 23, 2020, 1:20 PM IST

ಆಕೆ ಸಂಸಾರದ ನೂರೆಂಟು ಕನಸುಗಳನ್ನು ಹೊತ್ತು ಮದುವೆಯಾಗಿ ಪತಿಯ ಮನೆಗೆ ಬಂದಿದ್ದಳು. ಆದ್ರೆ, ಆಕೆಗೆ ತಾನು ಅಂದುಕೊಂಡಂತೆ ಯಾವುದೇ ಕನಸುಗಳು ನನಸಾಗುವುದರ ಬದಲಿಗೆ ಬರೀ ಕಿರುಕುಳ, ದೌರ್ಜನ್ಯವನ್ನೇ ಎದುರಿಸಬೇಕಾಯ್ತು.ಇದಕ್ಕೆ ಕಾರಣ ರಹಸ್ಯವಾಗಿಟ್ಟಿದ್ದ ಮೊದಲನೇ ಮದುವೆ. ಪತಿಯಿಂದ ಮೋಸ ಹೋಗಿರುವ ಆ ಮಹಿಳೆಯ ಕಣ್ಣೀರಿನ ಕುರಿತ ಒಂದು ವರದಿ ಇಲ್ಲಿದೆ.
Last Updated : Jan 23, 2020, 1:20 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.