ಕಾಲಿನ ಮೂಲಕ ಮತದಾನ ಮಾಡಿ ಗಮನ ಸೆಳೆದ ದಿವ್ಯಾಂಗ - etv bharat

🎬 Watch Now: Feature Video

thumbnail

By

Published : Apr 23, 2019, 12:26 PM IST

ಮತದಾನ ನಮ್ಮ ಹಕ್ಕು ಮಾತ್ರ ಅಲ್ಲ, ಕರ್ತವ್ಯ ಕೂಡ. ಕೆಲವರು ಮತದಾನ ಮಾಡುವುದನ್ನು ಬಿಟ್ಟು ಆ ದಿನ ಬೇರೆ ಇನ್ಯಾವುದೋ ಕೆಲಸದಲ್ಲಿ ಬ್ಯುಸಿ ಆಗುತ್ತಾರೆ. ಆದರೆ, ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ಮುಸ್ತಫಾ ಇಬ್ರಾಹಿಂ ಎಂಬ ದಿವ್ಯಾಂಗ ಯುವಕನೋರ್ವ ಕಾಲಿನ ಮೂಲಕ ಮತದಾನ ಮಾಡಿ ಗಮನ ಸೆಳೆದನು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.