ಉಡುಪಿಯಲ್ಲಿ ವಿಶ್ವಪ್ರಸಿದ್ದ ಪರ್ಯಾಯ ಮಹೋತ್ಸವ, ಕೃಷ್ಣಪೂಜೆ ನಡೆಸೋದ್ಯಾರು? ಕುತೂಹಲಕ್ಕೆ ತೆರೆ - udupi news

🎬 Watch Now: Feature Video

thumbnail

By

Published : Oct 10, 2019, 11:44 PM IST

ಉಡುಪಿಯ ಕೃಷ್ಣಮಠದಲ್ಲಿ ನಡೆಯುವ ವಿಶ್ವಪ್ರಸಿದ್ದ ಪರ್ಯಾಯ ಮಹೋತ್ಸವ ಈ ಬಾರಿ ಹಲವು ಹೊಸತನಗಳಿಗೆ ಕಾರಣವಾಗಲಿದೆ. ಅದಮಾರು ಮಠದ ಪರ್ಯಾಯೋತ್ಸವಕ್ಕೆ ತಯಾರಿಗಳು ಭರದಿಂದ ಸಾಗುತ್ತಿದೆ. ಈ ಬಾರಿ ಹಲವು ಹೊಸ ಸಂಪ್ರದಾಯಗಳಿಗೆ ಪರ್ಯಾಯ ನಾಂದಿ ಹಾಡಲಿದೆ. ಜೊತೆಗೆ ಕೃಷ್ಣಪೂಜೆ ನಡೆಸೋದ್ಯಾರು? ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.