ಕೋಲಾರದಲ್ಲೊಂದು ಮೂಲಸೌಕರ್ಯಗವಿಲ್ಲದ ಗ್ರಾಮ: ಅಮೃತ್ ನಗರ ಅಭಿವೃದ್ಧಿ ಯಾವಾಗ? - ಕೋಲಾರದಲ್ಲೊಂದು ಮೂಲಸೌಕರ್ಯಗಳಿಲ್ಲದ ಗ್ರಾಮ
🎬 Watch Now: Feature Video
ಆಧುನಿಕ ಜಗತ್ತಿನಲ್ಲಿ ಇದೀಗ ಗ್ರಾಮೀಣ ಪ್ರದೇಶ ಕೂಡ ಅತಿವೇಗವಾಗಿ ಅಭಿಯಾಗ್ತಿದೆ. ಹಳ್ಳಿ ಎಂದಾಕ್ಷಣ ನೆನಪಾಗೋದೇ ಶಾಲೆ, ದೇವಾಲಯ, ಚಿಕ್ಕ-ಚೊಕ್ಕದಾದ ಮನೆಗಳು, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ. ಆದ್ರೆ ಇಲ್ಲೊಂದು ಗ್ರಾಮವಿದೆ. ಇದು ಗ್ರಾಮ ಅಂತ ಯಾರಿಗೂ ಅನಿಸೋದಿಲ್ಲ ಯಾಕೆ ಅನ್ನೋದನ್ನ ತೋರಿಸ್ತೀವಿ ನೋಡಿ...