ರಾಯಚೂರಲ್ಲೊಂದು ವಿಶೇಷ ಸಾಂಪ್ರದಾಯಿಕ ಆಚರಣೆ; ಪಲ್ಲಕ್ಕಿ ಕಾಳಗದಿಂದ ಪ್ರಕೃತಿ ವಿಕೋಪ ನಿಯಂತ್ರಣ... - ಅತಿವೃಷ್ಟಿ, ಅನಾವೃಷ್ಟಿ
🎬 Watch Now: Feature Video

ಅತಿವೃಷ್ಟಿ, ಅನಾವೃಷ್ಟಿಯಂಥ ಪ್ರಕೃತಿ ವಿಕೋಪಗಳು ನಡೆಯದಿರಲಿ ಎಂದು ಬಿಸಿಲೂರು ರಾಯಚೂರಿನಲ್ಲಿ ವಿಶೇಷ ಆಚರಣೆಯೊಂದು ನಡೆಯುತ್ತಿದೆ. ವಿಭಿನ್ನವಾದ ಪಲ್ಲಕಿ ಕಾಳಗ ನೋಡುವುದೇ ಒಂದು ವಿಶೇಷ ಅನುಭವ. ತಲೆ ತಲಾಂತರಗಳಿಂದ ನಡೆದುಕೊಂಡು ಬಂದ ಧಾರ್ಮಿಕ ಸಂಪ್ರದಾಯ ಇವತ್ತಿಗೂ ನಡೆಯುತ್ತಿದೆ. ಈ ಹಬ್ಬದ ಮಹತ್ವ ತಿಳಿಸಿಕೊಡುತ್ತೆ ಈ ಸ್ಟೋರಿ.
Last Updated : Aug 27, 2019, 11:29 PM IST