ಸಹೃದಯಿ ಕೊಟ್ಟ ತೊಟ್ಟಿಲಲ್ಲಿ ...ಕಂದಮ್ಮಗಳಿಗೆ ಜೋಗಳ ಹಾಡಿದ ತಾಯಂದಿರು
🎬 Watch Now: Feature Video
ಉತ್ತರ ಕರ್ನಾಟಕದಲ್ಲಿ ಭೀಕರ ನೆರೆಯಿಂದ ಈ ಭಾಗದಲ್ಲಿ ನರಕಸದೃಶ್ಯ ವಾತಾವರಣ ನಿರ್ಮಾಣವಾಗಿದೆ. ಮಳೆ ರೌದ್ರನರ್ತನಕ್ಕೆ ಮನೆ, ಮಠ, ಸಾಕು ಪ್ರಾಣಿಗಳನ್ನು ಕಳೆದುಕೊಂಡವರು ಈಗ ನೆರೆ ಸಂತ್ರಸ್ತರ ಕೇಂದ್ರಗಳಲ್ಲಿದ್ದಾರೆ. ಈ ಸಂತ್ರಸ್ತರ ಕಂದಮ್ಮಗಳಿಗೆ ಆಕ್ರಂದನ ಕಂಡ ಬಾಲಕಿವೋರ್ವಳು ಮಾನವೀಯತೆ ಮೆರೆದಿದ್ದಾಳೆ. ಆಕೆಯ ಉದಾರತೆ ಈಗ ಎಲ್ಲರ ಗಮನ ಸೆಳೆದಿದೆ.