ಸ್ವಾಮಿ ಅಯ್ಯಪ್ಪ ಮಾಲಾಧಾರಿಗಳಿಂದ ಪಾದಯಾತ್ರೆ, ಜತೆಜತೆಗೆ ಹೆಜ್ಜೆ ಹಾಕಿದೆ ಶ್ವಾನ! - latest mangalore news
🎬 Watch Now: Feature Video
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪರ ತೀರ್ಪು ಬರುವಂತೆ ಮಂಗಳೂರಿನ ನಾಲ್ವರ ತಂಡ ಅಯೋಧ್ಯೆಯಿಂದ ಪಾದಯಾತ್ರೆ ಬೆಳೆಸಿತ್ತು. ಅದೇ ರೀತಿ ತಿರುಪತಿಯಿಂದ ಮಂಗಳೂರಿನ 13 ಮಂದಿ ಪಾದಯಾತ್ರೆ ನಡೆಸುತ್ತಿದ್ದು, ಇವರೊಂದಿಗೆ ಶ್ವಾನವೊಂದು ಹೆಜ್ಜೆ ಹಾಕುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.