ಬಿಳಿ ಜೋಳಕ್ಕೆ ಗುಬ್ಬಿಗಳ ಕಾಟ, ರೈತರ ಪರದಾಟ.. - white corns
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6024293-thumbnail-3x2-knobs.jpg)
ರಾಯಚೂರು:ರಾಯಚೂರು ಜಿಲ್ಲೆ ರೈತರಿಗೆ ಒಂದಾದ ಮೇಲೊಂದು ಸಂಕಷ್ಟ. ಕಳೆದ ವರ್ಷ ನೆರೆ-ಬರದಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಗುಬ್ಬಿಗಳ ಕಾಟ ಶುರುವಾಗಿದೆ. ಬಿಳಿ ಜೋಳಕ್ಕೆ ಅಸಂಖ್ಯೆ ಗುಬ್ಬಿಗಳ ದಂಡು ದಾಳಿ ಮಾಡಿ ಬೆಳೆಯನ್ನ ಸಂಪೂರ್ಣವಾಗಿ ಹಾಳು ಮಾಡುತ್ತಿವೆ. ಬೆಳೆ ರಕ್ಷಿಸಿಕೊಳ್ಳಲು ಬೆಳಗ್ಗೆ-ಸಂಜೆ ಕಾಯುವ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನೀಡಿರುವ ವರದಿ ಇಲ್ಲಿದೆ ನೋಡಿ..