ಕರುಣೆ ಇಲ್ಲದ ವರುಣ,ಧಾರವಾಡದಲ್ಲಿ ಸೂರು ಕಳೆದುಕೊಂಡು ಜನರ ಕಣ್ಣೀರು! - ಧಾರವಾಡದಲ್ಲಿ ಮಳೆಗೆ 8 ಮನೆಗಳು ಕುಸಿತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4086112-thumbnail-3x2-vishdwdd.jpg)
ಧಾರವಾಡ: ಜಿಲ್ಲೆಯಲ್ಲಿ ವರುಣ ಕರುಣೆಯಿಲ್ಲದೇ ಎಡಬಿಡದೇ ಸುರಿಯುತ್ತಿದ್ದು, ದಿನದಿಂದ ದಿನಕ್ಕೆ ಮನೆಗಳು ಕುಸಿದು ಬೀಳುತ್ತಿವೆ. ಮತ್ತೆ ಒಂದೇ ಗ್ರಾಮದಲ್ಲಿ ಎಂಟು ಮನೆಗಳು ಧರೆಗುರುಳಿದ್ದು, ಸೂರಿಲ್ಲದೇ ಜನ ಜೀವನ ಅಸ್ತವ್ಯಸ್ತವಾಗಿದೆ.