ಕರುನಾಡ ಕಬೀರ, ಸಂತ ಶಿಶುವಿನಾಳ ಶರೀಫರು ಹುಟ್ಟಿ ಇಂದಿಗೆ 201 ವರ್ಷ!! - ಅಧ್ಯಾತ್ಮ
🎬 Watch Now: Feature Video

ರಾಜ್ಯ ಕಂಡ ಹಲವು ಸಂತರನ್ನ ನೀಡಿದ ಖ್ಯಾತಿ ಹಾವೇರಿ ಜಿಲ್ಲೆಯದು. ಅಂಥವರಲ್ಲಿ ಒಬ್ಬರು ಶಿಶುವಿನಾಳ ಶರೀಫರು. ಶಿಶುವಿನಾಳ ಶರೀಫರು ಜನಿಸಿದ್ದು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿಶುವಿನಾಳ ಗ್ರಾಮದಲ್ಲಿ. ಇಮಾಮಸಾಹೇಬ ಮತ್ತು ಹಜ್ಜೂಮಾ ದಂಪತಿಯ ಮಗನಾಗಿ ಶಿಶುನಾಳ ಶರೀಫರು 03-07-1819 ರಲ್ಲಿ ಜನಿಸಿದರು..