ಪ್ರವಾಸಕ್ಕೆ ಹೊರಟವರ ಬದುಕು ದಾರುಣ ಅಂತ್ಯ: ಸಾವಲ್ಲೂ ಒಂದಾಯ್ತು 40 ವರ್ಷದ ಗೆಳೆತನ - ಧಾರವಾಡ ಅಪಘಾತದಲ್ಲಿ 11 ಮಂದಿ ಸಾವು

🎬 Watch Now: Feature Video

thumbnail

By

Published : Jan 16, 2021, 9:59 AM IST

ಸಂಕ್ರಾಂತಿ ಹಬ್ಬಕ್ಕೆ ಗೋವಾಕ್ಕೆ ತೆರಳಲು ಮಿನಿ ಬಸ್​​​ನಲ್ಲಿ ಹೊರಟಿದ್ದ ಗೆಳತಿಯರಿಗೆ, ವಿಧಿಯು ಜವರಾಯನ ರೂಪದಲ್ಲಿ ಕಾಡಿದೆ. ಟಿಪ್ಪರ್​​ ಡಿಕ್ಕಿ ಹೊಡೆದು, ವಿಧಿಯಾಟಕ್ಕೆ 16 ಗೆಳತಿಯರಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾಗಿ ಸಮಯ ಕಳೆಯಬೇಕು ಎಂದು ಹೊರಟಿದ್ದ ಬಾಲ್ಯದ ಗೆಳತಿಯರಿಗೆ, ಘೋರ ವಿಧಿ ಬಲಿ ಪಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.