ಸ್ಕೂಲ್‌ಗೆ ಹೋಗಿ ಬರ್ತೀನೆಂದವ ಶವವಾಗಿ ಬಂದ.. ತಾಯಿಗೆ ಹೇಗಾಗಬೇಡಾ? - Heavy Rain in chikkamagalur
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4878372-thumbnail-3x2-dead.jpg)
ಮಲೆನಾಡಲ್ಲಿ ವರುಣ ತನ್ನ ರೌದ್ರಾವತಾರ ಮುಂದುವರಿಸಿದ್ದಾನೆ. ಕೆರೆ-ಕಟ್ಟೆಗಳೆಲ್ಲ ತುಂಬಿ ಹರಿಯುತ್ತಿವೆ. ಮೈದುಂಬಿ ಹರಿಯುತ್ತಿರುವ ಕೆರೆಗಳು ಇದೀಗ ಮೃತ್ಯು ಕೂಪಗಳಾಗಿ ಪರಿವರ್ತನೆಯಾಗ್ತಿವೆ.