ಟೆಸ್ಟ್ನಲ್ಲಿ 40 ರಿಂದ 50 ಓವರ್ ಎಸೆಯಲು ಸಿದ್ಧ: ವಾಷಿಂಗ್ಟನ್ ಸುಂದರ್ - ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ
🎬 Watch Now: Feature Video
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ತಮಿಳುನಾಡು ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಪಾದಾರ್ಪಣೆ ಮಾಡಿದ್ದು, 22 ಓವರ್ ಮಾಡಿ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲ ದಿನದಾಟ ಮುಗಿದ ಬಳಿಕ ಮಾತನಾಡಿರುವ ಅವರು ಇನ್ನಿಂಗ್ಸ್ವೊಂದರಲ್ಲಿ 40 ರಿಂದ 50 ಓವರ್ ಬಾಲ್ ಮಾಡಲು ಸಿದ್ಧ ಎಂದು ಹೇಳಿಕೊಂಡಿದ್ದಾರೆ. ಟ-20 ಸ್ಪೆಷಲಿಸ್ಟ್ ಇದೀಗ ಟೆಸ್ಟ್ ಪಂದ್ಯಕ್ಕೂ ಪಾದಾರ್ಪಣೆ ಮಾಡಿದ್ದು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.
Last Updated : Jan 15, 2021, 7:47 PM IST