ಪ್ರತಿ ಪಂದ್ಯಕ್ಕೂ ಧೋನಿ ಸರ್ ಟಿಕೆಟ್ ಕೊಡಿಸ್ತಾರೆ: ಈತ ಮಾಹಿಯ ಹುಚ್ಚು ಅಭಿಮಾನಿ! - ಧೋನಿ ಅಭಿಮಾನಿ ರಾಮ್ಬಾಬು ಸುದ್ದಿ
🎬 Watch Now: Feature Video
ಅಹಮದಾಬಾದ್: ಟೀಂ ಇಂಡಿಯಾ ಮಾಜಿ ಕ್ರಿಕೆಟರ್, ವಿಶ್ವಕಪ್ ವಿಜೇತ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದಾರೆ. ಆದರೆ ಅವರಿಗಿರುವ ಫ್ಯಾನ್ ಫಾಲೋವರ್ಸ್ ಮಾತ್ರ ಕಡಿಮೆ ಆಗಿಲ್ಲ. ಇಲ್ಲೊಬ್ಬ ಅವರ ಅಭಿಮಾನಿ ದೇಹದ ವಿವಿಧ ಭಾಗಗಳಲ್ಲಿ ಧೋನಿ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದು, ಟೀಂ ಇಂಡಿಯಾದ ಪ್ರತಿ ಪಂದ್ಯಕ್ಕೂ ಹಾಜರ್ ಇರುತ್ತಾರೆ. ಇದರ ಬಗ್ಗೆ ರಾಮ್ಬಾಬು ಅವರನ್ನ ಮಾತನಾಡಿಸಿದಾಗ ಧೋನಿ ಸರ್ ತಮಗೆ ಪ್ರತಿ ಪಂದ್ಯದ ಪಾಸ್ ಕೊಡಿಸುತ್ತಾರೆ ಎಂದಿದ್ದಾರೆ.