ಈ ತ್ರಿಮೂರ್ತಿಗಳ ಗರಿಷ್ಠ ವೈಯಕ್ತಿಕ ಮೊತ್ತ 183... ಸಿಂಹಳೀಯರ ವಿರುದ್ಧವೇ ದಾದಾ-ಧೋನಿ ಘರ್ಜನೆ - ಟೀಂ ಇಂಡಿಯಾ
🎬 Watch Now: Feature Video
ಕಿಂಗ್ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಹಾಗೂ ಸೌರವ್ ಗಂಗೂಲಿ ಈ ಮೂವರು ವಿಶ್ವಶ್ರೇಷ್ಠ ಮಹಾನ್ ಬ್ಯಾಟ್ಸ್‌ಮನ್‌ಗಳು. ಅದರಲ್ಲಿ ಎರಡು ಮಾತಿಲ್ಲ. ಒನ್‌ಡೇನಲ್ಲಿ ಈ ಮೂವರು ಬ್ಯಾಟ್ಸ್‌ಮನ್‌ಗಳ ವೈಯಕ್ತಿಕ ಅತಿ ಹೆಚ್ಚು ಸ್ಕೋರ್ ಒಂದೇಯಾಗಿದೆ... ಯಾರು ಯಾವ ಪಂದ್ಯದಲ್ಲಿ ಎಷ್ಟು ರನ್ ಹೊಡೆದ್ರೂ ನೋಡಿ...