Watch : ದುಬೈ ಬೀಚ್ನಲ್ಲಿ ಧಡಕ್ ಬೆಡಗಿ ಜಾನ್ವಿ, ನಟಿ ಜಾಕ್ವಿಲಿನ್ ಮೋಜು! - ಜಾಕ್ವೆಲಿನ್ ಫರ್ನಾಂಡೀಸ್
🎬 Watch Now: Feature Video
ಬಾಲಿವುಡ್ನ ಧಡಕ್ ಚಿತ್ರದ ನಟಿ ಜಾನ್ವಿ ಕಪೂರ್( Janhvi Kapoor) ಹಾಗೂ ಮತ್ತೋರ್ವ ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez)ದುಬೈನಲ್ಲಿ ಕಾಲ ಕಳೆಯುತ್ತಿದ್ದಾರೆ. ಬೀಚ್ನಲ್ಲಿ ಮೋಜು-ಮಸ್ತಿ ಮಾಡ್ತಿರುವ ಕೆಲು ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಖ್ಯಾತ ನಟಿ ಶ್ರೀದೇವಿ ಮಗಳು ಆಗಿರುವ ಜಾನ್ವಿ ಕಪೂರ್ ಸದ್ಯ ಬಾಲಿವುಡ್ನ ಹಾಟ್ ನಟಿಯಾಗಿದ್ದಾರೆ. ಈಕೆಗೆ ದೊಡ್ಡ ಅಭಿಮಾನಿ ಬಳಗವಿದೆ. ಈಗಾಗಲೇ ಅನೇಕ ಚಿತ್ರಗಳಲ್ಲಿ ನಟನೆ ಮಾಡಿರುವ ಜಾಕ್ವೆಲಿನ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಟ್ ಫೋಟೋ ಹರಿಬಿಟ್ಟಿದ್ದಾರೆ.