thumbnail

By

Published : Mar 15, 2020, 10:52 PM IST

ETV Bharat / Videos

ಪವರ್​ ಸ್ಟಾರ್ ಖರೀದಿಸಿದ ಹೊಸ ಲ್ಯಾಂಬೋರ್ಗಿನಿ ಡ್ರೈವ್​ ಮಾಡಿದ ಶಿವಣ್ಣ... ವಿಡಿಯೋ ವೈರಲ್​

ಕಳೆದ ಒಂದು ವಾರದಿಂದ ಶೂಟಿಂಗ್​​ಗೆ ಬ್ರೇಕ್ ಹಾಕಿ ಅಯ್ಯಪ್ಪನ‌ ಭಜನೆಯಲ್ಲಿ ನಿರತರಾಗಿದ್ದ ಶಿವಣ್ಣ ಇಂದು ಜಾಲಹಳ್ಳಿ ಅಯ್ಯಪ್ಪ ದೇವಾಲಯದಲ್ಲಿ ಮಾಲೆ ಕಳಚಿ ಬಂದಿದ್ದಾರೆ. ದೇವಸ್ಥಾನದಿಂದ ಮನೆಗೆ ಮರಳುವಾಗ ಪವರ್ ಸ್ಟಾರ್ ಅವರ ಹೊಸ ಲ್ಯಾಂಬೋರ್ಗಿನಿ ಕಾರ್​​ನ್ನು ಡ್ರೈವ್​ ಮಾಡಿದ್ದಾರೆ. ಈ ವೇಳೆ ಪುನೀತ್​ ಕೂಡ ಪಕ್ಕದಲ್ಲೇ ಇದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.