ಪ್ರಭಾಸ್ ಜೊತೆ ಫೈಟ್ ಮಾಡಲು ಬರ್ತಿದ್ದಾರೆ 'ಪುಣ್ಯಾತ್ಗಿತ್ತೀರು' - ಸತ್ಯನಾರಾಯಣ ಮನ್ನೆ
🎬 Watch Now: Feature Video
ಮಮತಾ ರಾಹುತ್, ಐಶ್ವರ್ಯ, ದಿವ್ಯಶ್ರೀ, ಸಂಭ್ರಮ, ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಪುಣ್ಯಾತ್ಗಿತ್ತೀರು' ಸಿನಿಮಾ ಆಗಸ್ಟ್ 30 ರಂದು ಬಿಡುಗಡೆಯಾಗುತ್ತಿದೆ. ಸತ್ಯನಾರಾಯಣ ಮನ್ನೆ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ಡಬ್ಬಿಂಗ್ ರೈಟ್ಸ್ ಸೇಲ್ಆ ಗಿದ್ದು ಚಿತ್ರತಂಡ ಖುಷಿಯಲ್ಲಿದೆ. ಮಮತಾ, ಐಶ್ವರ್ಯ ಹಾಗೂ ಸಂಭ್ರಮ ಚಿತ್ರದಲ್ಲಿ ತಮ್ಮ ಪಾತ್ರಗಳ ಬಗ್ಗೆ ಈ ಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.