ನನ್ನ ಮಣ್ಣಿನ ಸಿನಿಮಾ 'ಯುವರತ್ನ'.. ನಟನಾಗಿ ನಾನು ಬಯಸಿದ್ದನ್ನ ನೀಡಿದೆ.. ಪ್ರಕಾಶ್ ರಾಜ್ - ಯುವರತ್ನ ಟ್ರೈಲರ್
🎬 Watch Now: Feature Video

ನಾನು ಬಯಸಿದ್ದ ಪಾತ್ರ ನಿರ್ವಹಿಸಿದ್ದೇನೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಜವಾಬ್ದಾರಿಯುತ ಕಥೆ ಮಾಡಿ, ಅಪ್ಪು ಕೈಯಲ್ಲಿ ಹೇಳಿಸುವ ಪ್ರಯತ್ನ ದೊಡ್ಡ ಸವಾಲ್ ಸರಿ..