thumbnail

'ಕನ್ನಡ ಕೋಗಿಲೆ' ಮೂಲಕ ಮನೆಮಾತಾಗಿರುವ ಪಾರ್ಥನ ಮನದಾಳ

By

Published : Jun 24, 2019, 10:49 PM IST

ಪಾರ್ಥ ಚಿರಂತನ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಸೀಸನ್ 2 ರಲ್ಲಿ ತಮ್ಮ ಅದ್ಭುತ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಿಕಾಂ ಓದುತ್ತಿದ್ದ ಪಾರ್ಥ ಚಿರಂಥನ್, ಈ ಶೋಗಾಗಿ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ. ಕನ್ನಡ ಕೋಗಿಲೆ ಮುಗಿದ ನಂತರ ಪರೀಕ್ಷೆ ಬರೆಯಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿರುವ ಪಾರ್ಥ ಅವರಿಗೆ ಅವರ ಪೋಷಕರು ಕೂಡಾ ಬೆಂಬಲ ನೀಡಿದ್ದಾರೆ. ನನಗೆ ಶೋನಲ್ಲಿ ಗೆಲ್ಲುವ ನಂಬಿಕೆ ಇದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಟಿವಿ ಭಾರತ್ ಜೊತೆ ಸಂಗೀತದ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ ಪಾರ್ಥ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.