thumbnail

By

Published : Mar 2, 2021, 12:35 PM IST

ETV Bharat / Videos

ಪಾಪರಾಜಿ ಡೈರಿಯಲ್ಲಿದೆ ಕಾರ್ತಿಕ್, ಕಿಯಾರ ಫೋಟೋ: ವಿಡಿಯೋ

ಮುಂಬೈ: ನಟಿ ಜಾನ್ವಿ ಕಪೂರ್ ಮ್ಯಾಡಾಕ್ ಫಿಲ್ಮ್ಸ್ ಆಫೀಸ್‌ ಮುಂಭಾಗ ಪಾಪಾರಾಜಿಗಳ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ಮತ್ತು ನಿರ್ಮಾಪಕಿ ಕಾಶ್ಮೇರಾ ಷಾ ಅವರು ಸಹ ಅಂಧೇರಿಯ ಲಕ್ಷ್ಮಿ ಇಂಡಸ್ಟ್ರಿಯಲ್‌ನಲ್ಲಿ ಕ್ಯಾಮರಾಗೆ ಪೋಸ್​ ನೀಡಿದ್ದಾರೆ. ಅಪರ್​ಶಕ್ತಿ ಖುರಾನಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡು ಬಂದರು. ಇನ್ನು ಕಿಯಾರ ಅಡ್ವಾಣಿ ಮತ್ತು ಕಾರ್ತಿಕ್ ಆರ್ಯನ್ ಅವರೂ ಸಹ ವಿಮಾನ ನಿಲ್ದಾಣದಲ್ಲಿ ತಮ್ಮ ಸ್ಟನ್ನಿಂಗ್​ ಲುಕ್​ನಲ್ಲಿ ಕಂಡು ಬಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.