ಪಾಪರಾಜಿ ಕ್ಯಾಮರಾ ಕಣ್ಣಿಗೆ ಬಿದ್ದ ಬಾಲಿವುಡ್ ತಾರೆಯರು - ನಟಿ ಜಾನ್ವಿ ಕಪೂರ್
🎬 Watch Now: Feature Video
ಮುಂಬೈ: ಬಾಲಿವುಡ್ ತಾರೆಯರು ಆಗಾಗ್ಗೆ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಾರೆ. ಇದೀಗ ನಟ ಜಾನ್ ಅಬ್ರಹಾಂ ಜಿಮ್ ಬಳಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ, ನೃತ್ಯಗಾರ್ತಿ ನೋರಾ ಫತೇಹಿ ಅವರು ಕ್ಲಿನಿಕ್ ಹೊರಗೆ ನಿಂತಿರುವ ದೃಶ್ಯ ಸೆರೆಯಾಗಿದೆ. ಅಂಧೇರಿ ಪ್ರದೇಶದ ಫಿಟ್‌ನೆಸ್ ಸೆಂಟರ್ ಬಳಿ ನಟಿ ಜಾನ್ವಿ ಕಪೂರ್ ಮತ್ತು ಅವರ ಸಹೋದರಿ ಖುಷಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಜೊತೆಗೆ ನಟಿ ನೇಹಾ ಶರ್ಮಾ, ಅವರ ಸಹೋದರಿ ಆಯಿಷಾ ನಗರದಲ್ಲಿ ಕಾಣಿಸಿಕೊಂಡಿದ್ದಾರೆ.