ಚಾವಟಿ ಏಟು ತಿಂದ ಭಾಯಿ​ಜಾನ್ ಸಲ್ಮಾನ್ ಖಾನ್ !

By

Published : Aug 31, 2019, 1:46 PM IST

thumbnail

ಬಾಲಿವುಡ್ ನಟ ಸಲ್ಮಾನ್ ಖಾನ್ ಚಾವಟಿಯಿಂದ ಹೊಡೆದುಕೊಂಡಿದ್ದಾರೆ. ದಬಾಂಗ್ 3 ಶೂಟಿಂಗ್ ವೇಳೆ ದುರುಗ ಮುರುಗ ಸಮುದಾಯವರನ್ನು ಸಲ್ಲು ಭೇಟಿಯಾಗಿದ್ದರು. ಈ ವೇಳೆ ಅವರ ಸಂಪ್ರದಾಯದಂತೆ ಭಜರಂಗಿ ಭಾಯಿ​ಜಾನ್​ ಕೂಡ ಚಾವಟಿ ತೆಗೆದುಕೊಂಡು ತಮ್ಮನ್ನೇ ಜೋರಾಗಿ ಹೊಡೆದುಕೊಂಡಿದ್ದಾರೆ. ಈ ವಿಡಿಯೋ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ಅವರ ನೋವನ್ನು ನಾವು ಹಂಚಿಕೊಳ್ಳುವುದರಲ್ಲಿ ಒಂದು ರೀತಿಯಲ್ಲಿ ಸಂತೋಷ ಇದೆ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.