'ಅಕಿರಾ' ಬೆಡಗಿಯ 'ಬ್ಲ್ಯಾಂಕ್' ಸಿಕ್ರೆಟ್: ಕೃಷಿ ಹೊಸ ಗುಟ್ಟು ರಟ್ಟು - akira film acteress krishi tapanda
🎬 Watch Now: Feature Video
ಅಕಿರಾ ಸಿನಿಮಾ ಮೂಲಕ ಸ್ಯಾಂಡಲ್ವುಡ್ ನಲ್ಲಿ, ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟಿ ಕೃಷಿ ತಾಪಂಡ, ಸದ್ಯ ಡ್ರಗ್ಸ್ ಬಗೆಗಿನ ಸಿಕ್ರೆಟ್ ಬಿಚ್ಚಿಟ್ಟಿದ್ದಾರೆ. ಬ್ಲ್ಯಾಂಕ್ ಚಿತ್ರದಲ್ಲಿ ಕೃಷಿ ನಟಿಸುತ್ತಿದ್ದು ಆ ಚಿತ್ರದ ಕಥೆ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲ, ಸ್ಟೈಲಿಷ್ ಕಾಸ್ಟೂಮ್ ಮತ್ತು ಕ್ರಷ್ ಬಗೆಗಿನ ಗುಟ್ಟನ್ನು ರಟ್ಟು ಮಾಡಿದ್ದಾರೆ. ಇದರೊಂದಿಗೆ ಇನ್ನೂ ಹಲವು ಇಂಟ್ರಸ್ಟಿಂಗ್ ವಿಚಾರಗಳನ್ನು ಈಟಿವಿ ಭಾರತ್ ಜೊತೆ ಅವರು ಹಂಚಿಕೊಂಡಿದ್ದಾರೆ...