'ಡ್ರಗ್ಸ್​ ಇನ್​ ಸ್ಯಾಂಡಲ್​ವುಡ್'​ ಕುರಿತು​ ನಟಿ ಭಾವನಾ ಮಾತು - ನಟಿ ಭಾವನಾ ಸಂದರ್ಶನ

🎬 Watch Now: Feature Video

thumbnail

By

Published : Aug 31, 2020, 8:18 PM IST

ಕನ್ನಡ ಚಿತ್ರರಂಗದಲ್ಲಿ ಮಾದಕ ವಸ್ತುಗಳ ಬಳಕೆ ಕುರಿತು ಪ್ರಶಾಂತ್​ ಸಂಬರಗಿ ಹಾಗೂ ನಿರ್ದೇಶಕ ಇಂದ್ರಜಿತ್​ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನಟಿ ಕಮ್‌ ರಾಜಕಾರಣಿ ಭಾವನಾ, ಸ್ಯಾಂಡಲ್​​ವುಡ್​​ನ ಸಮಾಚಾರ ಮಾತನಾಡಲು ಪ್ರಶಾಂತ್​ ಯಾರೂ ಅಂತಾ ಗರಂ ಆದ್ರು. ಅಲ್ಲದೆ ಇಂದ್ರಜಿತ್​ ಈ ರೀತಿ ಯಾಕೆ ಹೇಳಿಕೆ ನೀಡಿದ್ರು ಗೊತ್ತಿಲ್ಲ ಅಂತಾ 'ಸ್ಯಾಂಡಲ್​ವುಡ್​​ ಡ್ರಗ್ಸ್​' ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಸಂದರ್ಶನದಲ್ಲಿ ಹೇಳಿದ್ರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.