ತುಮಕೂರಿನಲ್ಲಿ 'ಬೊಂಬೆ' ಆಡಿಸಿದ ಅಪ್ಪು... ಪವರ್ ಸ್ಟಾರ್ ಹಾಡು ಕೇಳಿ ಖುಷಿಯಲ್ಲಿ ಕುಣಿದ ಫ್ಯಾನ್ಸ್ - ನವರಸ ನಾಯಕ ಜಗ್ಗೇಶ್
🎬 Watch Now: Feature Video
ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರು ರಾಜಕುಮಾರ ಚಿತ್ರದ 'ಬೊಂಬೆ ಹೇಳುತೈತೆ' ಗೀತೆಯನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು. ಇದ್ರಿಂದ ನೆರೆದಿದ್ದ ಅಭಿಮಾನಿಗಳು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಇನ್ನೂ ಕೆಲವರು ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು. ಇದೇ ವೇಳೆ ನವರಸ ನಾಯಕ ಜಗ್ಗೇಶ್, ತುರುವೇಕೆರೆ ಶಾಸಕ ಮಸಾಲೆ ಜಯರಾಂ ಹಾಜರಿದ್ದರು.