thumbnail

By

Published : Mar 17, 2022, 2:08 PM IST

Updated : Feb 3, 2023, 8:20 PM IST

ETV Bharat / Videos

ಚಿತ್ರಮಂದಿರಕ್ಕೆ ಆಗಮಿಸಿದ ವಿಶೇಷಚೇತನ ವ್ಯಕ್ತಿ: ಸಿನಿಮಾ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು

ದಾವಣಗೆರೆ: ರಾಜ್ಯದೆಲ್ಲೆಡೆ ಇಂದು ಪುನೀತ್​​ ರಾಜ್​ ಕುಮಾರ್​ ಅಭಿನಯದ ಜೇಮ್ಸ್​​ ಸಿನಿಮಾದ ಜಾತ್ರೆ ನಡೆಯುತ್ತಿದೆ. ನಗರದ ವಸಂತ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳು ಬೆಳಗಿನ ಜಾವದಿಂದಲೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆರಂಭಿಸಿದ್ದರು. ಇದೇ ವೇಳೆ, ವಿಶೇಷಚೇತನ ವ್ಯಕ್ತಿಯೊಬ್ಬರು ಥಿಯೇಟರ್​ಗೆ ಆಗಮಿಸಿ ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು. ಇನ್ನು ಚಿತ್ರಮಂದಿರ ಒಳಗೆ ಅಪ್ಪು ಅಭಿಮಾನಿಗಳು ಕಣ್ಣೀರು ಹಾಕುತ್ತಲೇ ಕುಣಿದು ಕುಪ್ಪಳಿಸಿದರು.
Last Updated : Feb 3, 2023, 8:20 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.