ತುಮಕೂರು: ಗಾಯಗೊಂಡು ನರಳಾಡುತ್ತಿದ್ದ ಗೂಬೆಯ ರಕ್ಷಣೆ - ದೇವರಾಯನದುರ್ಗ ಅರಣ್ಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17620780-thumbnail-3x2-sa.jpg)
ತುಮಕೂರು: ಗಾಯಗೊಂಡು ನರಳಾಡುತ್ತಿದ್ದ ಗೂಬೆಯನ್ನು ವರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಯ ಉರಗ ತಜ್ಞ ದಿಲೀಪ್ ಮತ್ತು ಕಾರ್ತಿಕ್ ಪಾಳೇಕಾರ್ ರಕ್ಷಣೆ ಮಾಡಿದ್ದಾರೆ. ನಗರದ ಎಸ್ಎಸ್ಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೆಟ್ಟು ಬಿದ್ದು ನರಳುತ್ತಿದ್ದ ಗೂಬೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪಶು ವೈದ್ಯ ಡಾ.ವೆಂಕಟೇಶ್ ಬಾಬು ರೆಡ್ಡಿ ಅವರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಪಕ್ಷಿ ಆರೋಗ್ಯ ಸುಧಾರಣೆ ಆಗುವವರೆಗೆ ಅರಣ್ಯ ಇಲಾಖೆ ವತಿಯಿಂದಲೆ ಮುತುವರ್ಜಿ ವಹಿಸಿ. ಗುಣಮುಖವಾದ ನಂತರ ದೇವರಾಯನದುರ್ಗ ಅರಣ್ಯಕ್ಕೆ ಬಿಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಬೆಳ್ಳಂಬೆಳಗೆ ಬಾವಿಗೆ ಬಿದ್ದ ಎರಡರ ಪೈಕಿ ಒಂದು ಕರಡಿ.. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಕರಡಿ ರಕ್ಷಣೆ
Last Updated : Feb 3, 2023, 8:39 PM IST