ರುದ್ರಪ್ರಯಾಗ ಸಮೀಪದ ಹೆದ್ದಾರಿಯಲ್ಲಿ ಭೂಕುಸಿತ, ಸಂಚಾರ ಅಸ್ತವ್ಯಸ್ತ

By

Published : Sep 22, 2022, 11:27 AM IST

Updated : Feb 3, 2023, 8:28 PM IST

thumbnail

ಭೂ ಕುಸಿತದಿಂದಾಗಿ ಬದರಿನಾಥ್ ಮತ್ತು ಕೇದಾರನಾಥ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರಯಾಣಿಕರು ಗಂಟೆಗಟ್ಟಲೆ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿದ್ದಾರೆ. ಹೆದ್ದಾರಿ ಸಮೀಪದ ಬೆಟ್ಟಗಳು ಬಿರುಕು ಬಿಡುತ್ತಿವೆ. ಬುಧವಾರ ಸಂಜೆ ಫಾಟಾ ಬಳಿ ಭೂಕುಸಿತ ಸಂಭವಿಸಿದೆ. ಹಲವು ಟನ್‌ಗಳಷ್ಟು ಕಲ್ಲು-ಮಣ್ಣಿನ ಅವಶೇಷಗಳು ಮತ್ತು ಬಂಡೆಗಳು ಬೆಟ್ಟದಿಂದ ಹೆದ್ದಾರಿ ಮೇಲೆ ಉರುಳಿಬಿದ್ದಿವೆ.

Last Updated : Feb 3, 2023, 8:28 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.