ದಸರಾ ಗಜಪಡೆಗೆ ಶಬ್ದ ಪರಿಚಯಿಸುವ ತಾಲೀಮು: ವಿಡಿಯೋ - rehearsal for dasara elephants

🎬 Watch Now: Feature Video

thumbnail

By

Published : Sep 25, 2022, 8:16 PM IST

Updated : Feb 3, 2023, 8:28 PM IST

ಮೈಸೂರು: ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ಅರಮನೆಯ ಮುಂಭಾಗದಲ್ಲಿ ಪೊಲೀಸ್ ಬ್ಯಾಂಡ್ ಮೂಲಕ ಶಬ್ದ ಪರಿಚಯಿಸುವ ತಾಲೀಮು ನಡೆಸಲಾಯಿತು. ಈ ಬಾರಿಯ ದಸರಾದಲ್ಲಿ ಭಾಗವಹಿಸಲು 14 ಆನೆಗಳು ಆಗಮಿಸಿದ್ದು, ಅದರಲ್ಲಿ 11 ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಲಿವೆ. ಇನ್ನು ಜಂಬೂಸವಾರಿ ದಿನ ಕಲಾ ತಂಡಗಳು, ಸ್ತಬ್ಧ ಚಿತ್ರಗಳು, ಪೊಲೀಸ್ ಬ್ಯಾಂಡ್ ಸೇರಿದಂತೆ 100ಕ್ಕೂ ಹೆಚ್ಚು ತಂಡಗಳು ಇರಲಿದ್ದು, ಈ ಸಂದರ್ಭದಲ್ಲಿ ಗಜಪಡೆ ಶಬ್ದಕ್ಕೆ ಬೆದರದಿರಲು ಕುಶಾಲತೋಪು ತಾಲೀಮು ನಡೆಸಲಾಯಿತು.
Last Updated : Feb 3, 2023, 8:28 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.