ಯೋಧರೊಂದಿಗೆ ದೇಶಭಕ್ತಿ ಗೀತೆ ಹಾಡಿದ ಪ್ರಧಾನಿ ಮೋದಿ: ವಿಡಿಯೋ ನೋಡಿ - PM Modi joins singalong with soldiers

🎬 Watch Now: Feature Video

thumbnail

By

Published : Oct 24, 2022, 8:09 PM IST

Updated : Feb 3, 2023, 8:30 PM IST

ಭಾರತೀಯ ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೇನಾ ಶಿಬಿರದಲ್ಲಿ ನುಡಿಸಲಾದ ವಂದೇ ಮಾತರಂ ಗೀತೆಗೆ ಧ್ವನಿಗೂಡಿಸಿದರು. ಯೋಧರೇ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮದಲ್ಲಿ ಮೋದಿ ಚಪ್ಪಾಳೆ ತಟ್ಟುತ್ತಾ, ತಾವೂ ಹಾಡಿ ಹುರಿದುಂಬಿಸಿದರು.
Last Updated : Feb 3, 2023, 8:30 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.